Friday, May 27, 2011

most difficult decision of the day

Its menu planning time again, the most dilemmatic time of the day.


It starts what to cook, that which vegetable I cook. Then balances the proteins, carbs, by the time that hurdle are overcome the next decision to be made.

What should the dish be—the traditional Indian cooking it with curd in the southie style but my husband can’t do without lentils, cook it with lentils?—is it the northie style or southie style?—Onions to be added well my guest A does not eat onions, if I do not add onions my guest B does not relish it. When this equation is solved then I realize I am bored of cooking the same damn dish 24x7

I over came the breakfast hurdle I have a monthly breakfast menu plan that I make and I stick to it with very minor variation.

I have decided to collect cook books from various cuisines and do the same with the lunch menu. Of course Chinese cooking and Pizza’s will not be cooked in my kitchen this is the only decision that I have made.

ಪ್ಲಿನ್ಕ್ಯ್ ನನಗೆ ಯಾವ ನಿರ್ಣಯ ಮಾಡಲು ಏಳದಾತವಗುತ್ತದೆ ಎಂದು ತಿಳಿಯಬಯಸುತ್ತಾಲೆ.

ನಿಸ್ಸಂದೆಷ್ವಾಗಿ ಇಂದೇನು ಅಡುಗೆ? ನನಗೆ ಇದೆ ಯಕ್ಷ ಪ್ರಶ್ನೆ.

ಮೊದಲು ಇದ್ದ ತರಕಾರಿ, ಇಂದು ಮಾಡಿದ್ದು ನಿನ್ನೆ ಮಾಡಿರಬಾರದು,ಸರಿ ತರಕಾರಿ ಆರಿಸಿದ್ದಯಿತು, ಇನ್ನು ಅದನ್ನು ಮಾಡುವ ವಿಧಿ. ಮಜ್ಜಿಗೆ ಹುಳಿ ಕಾಯಿ ಹುಳಿ ನಮ್ಮ ಸಾಹೇಬರು ತಿನ್ನುವುದಿಲ್ಲ.

ಬೇಳೆ ಹಾಕಿ ಬೋಳು ಹುಳಿ ಮಾಡಿ ನನಗೆ ಬೋರು. ಇನ್ನು ನೀರುಳ್ಳಿ ಹಾಕಿದರೆ ಅತ್ತೆ ತಿನ್ನುವುದಿಲ್ಲ, ಹಾಕದಿದ್ದದರೆ ನಾದಿನಿ ತಿನ್ನುವುದಿಲ್ಲ.

ಗರಂ ಮಸಾಲೆ ಹಾಕಿ ಉತ್ತರಾಧಿ ಮಾಡಲೋ ದಕ್ಷಿನಾಧಿ ಮಾಡಲೋ? ಇದು ಇನ್ನೊದು ಪೇಚಾಟ.

ಬೆಳಗಿನ ತಿಂಡಿಗೆ ಈ ಗಲಾಟೆ ಬೇಡವೆಂದು ವಾರದ ಪಟ್ಟಿ ಮಾಡಿದೆನ್ನೇ ತಿಂಗಳ ಸಾಮಾನು ತರಲು ಸುಲಭ ನಾಳೆಗೆ ನೇನಿ ಹಾಕೂ ಇತ್ಯಾದಿಯೂ ಕ್ರಮವಾಗಿ ನಡೆಯುತ್ತದೆ, ಅಲ್ಲೊಮ್ಮೆ, ಇಲ್ಲಮ್ಮೆ ಸಂಖ ಮುರಿಯುತ್ತದೆ ಆದರೂ ತಲೆಬಿಸಿ ಕಡಿಮೆ.

ಊಟಕ್ಕೂ ಹೀಗೆ ಮಾಡುವುದು ಒಳ್ಳೆಯದು ಎಂದೆನಿಸುತ್ತದೆ.







No comments:

Post a Comment