Wednesday, June 29, 2011

The British raaj gave India its railway. The travelling Indian lugged the rail-tambige, or the water carrier. It was made of brass, with a tumbler within. While leaving home most people carried their water. At various stations, relatives came to catch up with travelers with food for the rest of the journey and of course water to replenish the empty rail-tambige.


Post raaj Indian did away with the brahmanical rail-tambige for water bottles. I remember my grandmother carrying water in a whisky bottle I dare not ask where got one from. Empty bottles would be replenished at the drinking water outlets of the station.

With the Uncle Sam culture coming in, we now buy railneer from the railway vendor.

But the traditional rail-tambige has reinvented itself, to a sleek stainless steel one which can slip into the water bottle slot of your backpack.


ಬ್ರಿಟಿಶ್ ರಾಜ್ ಕಾಲದಲ್ಲಿ, ಭಾರತಕ್ಕೆ ಬಂತು ರೈಲ್. ರೈಲಿನೋದಿಗೆ ಬಂತು ರೈಲ್ ತಂಬಿಗೆ.

ಕಂಚಿನ ತಂಬಿಗೆ, ತಮ್ಬಿಗೆಯೋಳಗೊಂದು ಲೋಟೆ. ಮನೆಯಿಂದ ಹೊರಡುವಾಗ ಅದರಲ್ಲಿ ಕುಡಿಸಿದ ನೀರು ತುಂಬಿ ಒಯ್ಯುವ ಕ್ರಮ. ಸಂಬಂದಿಕರು, ರೈಲು ತಮ್ಮೂರು ದಾಟಿಹೊಗುವಾಗ ಪ್ರಯಾಣಿಕರಿಗೆ ಬುತ್ತಿತರುತಿದ್ದರು, ಅದರೊಂದಿಗೆ ಕುದಿಸಿದ ನೀರು. ರೈಲು ನಿಲ್ಲುಧನ ಸೇರುವಮುನ್ನ ಕಿಂಡಿಯಿಂದ ಸಂಭಿಧಿಕರನ್ನು ಕಾಣುವ ಆತುರ, ಆ ಎರಡು ನಿಮಿಷದಲ್ಲಿ ಸುದ್ದಿಸಂಚಾರದ ಹಂಚಿಕೆ.

ಸ್ವಾತಂತ್ರದ ನಂತರ, ಬ್ರಾಹ್ಮಣರೇ ಹೆಚ್ಚಾಗಿ ಉಪಯೋಗಿಸುವ ಈ ರೈಲ್ ತಂಬಿಗೆಯನ್ನು ಒಂದು ತಲೆಬಾಗಿಸುವ ಶಾಪದಂತೆ ಮುಚ್ಚಿದಲಾಯಿತು. ಅಜ್ಜಿ ಪಾರ್ವತಿಯು ರೈಲ್ ತಂಬಿಗೆ ಬಿಟ್ಟು ಗಾಜಿನ ಸೀಸೆಯಲ್ಲಿ ಒಯ್ಯುತ್ತಿದಳು. ಅವಳ ಬುಟ್ಟಿಯಲ್ಲಿ ಅದು ಸ್ತಿರವಾಗಿ ಕುಡಬೇಕಾರದೆ ವ್ಹಿಸ್ಕಿ ಸೀಸಿಯೇ ಸರಿ. ಅವುಗಳನ್ನು ಎಲ್ಲಿಂದ ತರುತಿದ್ದಳೆಂದು ಕೇಳುವ ಧೈರ್ಯವಿರಲ್ಲಿಲ.

ಸೀಸೆಗಳು ಹಳೆಯದಾಗಿ ಪ್ಲಾಸ್ಟಿಕ್ ರೈಲ್ನೀರು ರೈಲಿನೊಳಗೆ ಮಾರಲು ಬರುತ್ತದೆ.

ರೈಲ್ ತಮ್ಬಿಗೆಯ ಚಿತ್ರ ಬೇಕೆಂದು ಐರೊದಿಕರ್ ಅಂಗಡಿಗೆ ಹೋದರೆ,ಹಳೆಯ ರೈಲ್ ತಂಬಿಗೆ ಅಲ್ಲದೆ, ಅದರ ಹೊಸ ಅವತಾರನ್ನು ತೋರಿಸಿದರು, ಇದು ಈಗಿನ ಬೆನ್ನು ಚೀಲದ ಕಿಸಿಯೊಳಗೆ ಹೊಗ್ಗುವನ್ತದು.

ಸಧ್ಯದಲ್ಲೆಯೇ ಐರೊಡಿಕರರು ಸಾಂಪ್ರದಾಯಿಕ ಪತ್ರಗಳ ವಸ್ತುಸಂಗ್ರಹಾಲಯ ಪ್ರಾರಂಭಿಸುವುದರಲ್ಲಿದ್ದರೆ






No comments:

Post a Comment