Summer sounds
Actually one does not really pay much attention to it. Its only when the poets highlight it that we notice it.
to the kids it means no more pencils no more books, no more teachers dirty looks. To mothers it means no lunchboxes to pack, to Indian grandparents it means grandkids home.
To mother nature—sings a different song, there is an unreal element here like a mirage, the heat saps the enmity between predators, you don’t need wealth to cool your life like the famous Indian poet Bhana says, the season allows it by itself by sending the breeze through the sweat which is coolant.
The Indian summer is legendary, the cracking of dawn is with the chirping of migratory birds, then come the crackling parrots, on tree tops, these slowly leave the stage for droning bees that come to the jasmine flowers as they are at the peak of their fragrance. As the day moves on it’s a mirage of peace and harmony between predators created by the lethargy of the summer heat.
ಗ್ರಿಷ್ಮದ ಧ್ವನಿ.
ನಿಜ ಹೇಳಬೇಕಾದರೆ, ನಿಷ್ಕಾಮವಾಗಿ ಹಾಡುತ್ತಿರವ ಗ್ರಿಷ್ಮದ ಹಾಡನ್ನು ಬೆದರಿಸುವ ಉರಿ ನುಂಗುತ್ತದೆ.
ಬಿಸಿಗೆಯೆಂದರೆ, ಶಾಲೆ,ಪ್ರಾಧ್ಯಾಪಕರ ದಭಾಲಿಕೆಯಿಂದ ಮಕ್ಕಳಿಗೆ ಮುಕ್ತಿಯಾದರೆ, ಡಬ್ಬಿ ತುಂಬುವ್ದರಿಂದ ತಾಯಿಯನ್ದಿರಿಗೆ ಮುಕ್ತಿ. ಹಪ್ಪಳ, ಉಪ್ಪಿನಕಾಯಿಯ ಮಧ್ಯೆ ಮಮ್ಮಕ್ಕಳ ಮೇಳ.
ಪ್ರಕೃತಿಯಲ್ಲಿರುವ ಪ್ರಾಣಿಗಳೂ ತಮ್ಮ ನಿಜ ಸ್ವಭಾವದಿಂದ ರಜೆ ತೆಗೆದಂತೆ ಆಲಸ್ಯದ ಮಂಪರು ಸವೆಯುತ್ತಾರೆ. ಸೂರ್ಯನನ್ನೇ ಬೆದರಿಸುವ ಉರಿಯಿಂದ ಕವಿ ಭಾಣನು ಎರಡು ಪರಿಹಾರ ಕೊಡುತ್ತಾನೆ.
ಮೊದಲೆಯದಾಗಿ, ಶ್ರೀದೇವಿಯ ಸಹಾಯದಿಂದ ಹವಾನಿಯಂತ್ರಣ ,ಜಲಕ್ರಿಡೇಯಾಡಿ ತಂಪಾಗ ಬಹುದು, ಇಲ್ಲ ಪ್ರಕೃತಿಯ ಶರಣಾಗಿ ಅವಳಿಂದ ಬೀಸುವ ಗಾಳಿಯು ಮೈ ಬೆವರ ಮೇಲೆ ತೀಲಿದಾಗ ರೋಮಂಚ ತಂಪಿನ ಅನುಭವ ಪಡೆಯಬಹುದು. ಭಾಣನು concrete ಕಾಡಿನಲ್ಲಿ ನೆಲಸಲಿಲ್ಲವಲ್ಲ.
ಅರುನೋದಯದಲ್ಲಿ, ಹಾರುವ ಹಕ್ಕಿಯ ಇಂಚರ ಅದ್ದನ್ನು ಬೆನ್ನಟ್ಟಿ ಬರುವ ಶುಕನ ಶಗುಣ,ರವಿ ಏರಿದಂತೆ ಮಳಿಗೆ ಜಾಜಿಯನ್ನು ಆರಿಸಿ ಬರುವ ದುಂಬಿಯ ಜ್ಹೆಂಖರ ಮಧ್ಯಾನ್ಹದ ಉರಿಯಲ್ಲಿ ಶಾಂತ ಉಸಿರೆಳೆಯುವ ಆಲಸಿ ಆಕಳು, ಗೊಧುಲಿಯಲ್ಲಿ ಗೂಡನ್ನು ಅರಿಸಿಬರುವ ಪಕ್ಷಿಗಳು, ಎಲ್ಲವನ್ನು ಸ್ವಾಗತಿಸುವ ಸಾಗರದ ಅರ್ಭಟ ಅಲೆಗಳು
ಮತ್ತೆ ಸೂರ್ಯನೊಂದಿಗೆ ಶಾಂತವಾಗುವ ಈ ಪ್ರಕೃತಿಯ ಧ್ವನಿಗಳು.
No comments:
Post a Comment