Tuesday, November 30, 2010

ha! roommate!

ಪ್ಲಿನ್ಕ್ಯ್ ದಿನಕ್ಕೊಂದು ಪ್ರಶ್ನೆ ಕೇಳುತ್ತದೆ, ಅದಕ್ಕೆ ಉತ್ತರಿಸುವುದೇ ಒಂದು ಬ್ಲಾಗ್, ಕನ್ನಡ ಬರೆಯದೆ ವರುಷಗಳು ಆಗಿವೆ ಸೊ ಪ್ರಯತ್ನಿಸೋಣ ಅಂಥಾ ಹೊರಟ್ಟಿದ್ದೇನೆ. ತಪ್ಪುತಿದ್ದುವ ಜವಾಬ್ದಾರಿ ಓದುರಗರದ್ದು
ಈಗ ಪ್ಲಿನ್ಕ್ಯ್ ಕೇಳಿರುವ ಪ್ರಶ್ನೆ "ಯುವರ್ ರೂಮ್ಮತೆ horror" ಅಂದರೆ "ನನ್ನ ಸಹವಾಸಿಯಿಂದಾದ ಅತಿ ದೊಡ್ಡ ತೊಂದರೆ  "
ಹಾಸ್ಟೆಲ್-ವಾಸವೇ ಮಾಡದ ನಾನು ಎನ್ನೆಂದು ಬರೆಯಲಿ?
ನನ್ನ ತಮ್ಮನ ಬಗ್ಗೆಯೂ? ಚಕ್ರಾಕಾರವಾಗಿ ತಿರುಗುತಿದ್ಡನೆ ಹೊರತು ಬೇರೇನೂ ಇಲ್ಲ.
ಇನ್ನು ಪತಿಮಹಾಷಯರೋ ನಿಜ ಹೇಳಬೇಕಾದರೆ ಅಲ್ಲೂ ಯೆನುಇಲ್ಲ.
ಸುತ್ತ-ಮುತ್ತಲಿನ ತಾಯಿಯಂದಿರಂತೆ ಮಕ್ಕಳ ಬಗ್ಗೆ ಗೊಣ ಗೊಣಸಲೂ ಇಲ್ಲ.ಯಾಕಂದರೆ, ರಾತ್ರಿ ಉರ್ಮಿಲೆಯಂತೆ ಮಲಗುವ ಮಕ್ಕಳು.ಎಲ್ಲಾದರೂ ಅದಲೆಂದು ಎದ್ದರೂ ಆ ಆಟಕ್ಕೆ ಅಪ್ಪನೇ ಆಗಬೇಕು.
ನನ್ನಗೆ ಕಿರುಕೋಳ ಕೊಟ್ಟ ಅಥಿತಿಯಂದರೆ ಶ್ರೀಮಾನ್ ಇಲಿರಾಯ. ತಿಂಡಿತಿನಿಸು ತಿಂದಿದ್ದರೆ ನಾನೇನು ಅನ್ನುತಿರಲ್ಲಿಲಾ ಆದರೆ,ನನ್ನ ತಪ್ಪರ್ವರೆ ದಬ್ಬಿಗಳೇ ಅದರ ಔತಣ ಎಲ್ಲಿ ಅಡಗಿಸಿದರೂ ಹುಡುಕಿ ತಿನ್ನುತ್ತಿತು, ಸಾಮನ್ಯವಾಗಿ ಸುಮ್ಯವಾಗಿರುವ ನಾನಾ ಪತಿಮಹಾಷಯರನ್ನು ಹಿಂಸಾವಾದಿಗಳಾದರು.ಇಲಿ ಬೋನೆನ್ನೋದು ತಂದು ಇಲಿರಾಯನಿಂದ  ಮುಕ್ತಿ ಕೊಡಿಸಿದರು ಆದರೆ,ಇನ್ನುಮುಂದೆ ನಮ್ಮ ಮನೆಯಲ್ಲಿ ತಪ್ಪರ್ವರೆ ಡಬ್ಬಿಗಳ ಪ್ರವೇಶವಿಲ್ಲ, ನಮ್ಮ ಇಲಿಗಳು ಜಾಪಣಿಯಾದರೂ ಮೇರ ದಿಲ್ ಹಾಯ್ ಹಿಂದುಸ್ತಾನಿ. 

No comments:

Post a Comment