Tuesday, January 11, 2011

international thank you day

ಇಂದು ಅಂತಾರಾಷ್ಟ್ರೀಯ thank you ದಿವಸ.


ಇಂದು ನಮ್ಮ ಜೀವನದಲ್ಲಿ ಯಾರಿಗೆ ಯಾವುದಕ್ಕೆ ಧನ್ಯವಾದಗಳು ಹೇಳಬಯಸುತ್ತೆವೋ ಹೇಳಿಯೆಂದು ನೆನಪಿಸುತ್ತದೆ.

ನಾವು ಸಣ್ಣವರಿದ್ದಾಗ, ಯಾರಾದರು ಏನಾದರು ಕೊಟ್ಟರೆ ಅವರ ಮುಂದೆ ಅದನ್ನು ಬಿಚ್ಚುವ ಪ್ರಸಂಗವೇ ಇಲ್ಲ, ಆಶೆಬುರ್ಕುತನದ ಲಕ್ಷಣವಾಗಿತ್ತು. ಆದರೆ ಇಂದು, ಕೊಟ್ಟ ಉಡುಗೊರೆ ಬಿಚ್ಚಿ ಅದರ ಪ್ರಶಂಸೆ ಮಾಡುವುದು ಸಭ್ಯತೆ. ಧನ್ಯವಾದ ಸಲ್ಲಿಸಲು ಸಂದೇಶ ಪ್ರತ್ರಿಕೆಗಳ ಸಾಲೆನಿಂತ್ತಿದೆ.

ನೆನಪಿತ್ತು, ನಿಮ್ಮ ಧನ್ಯವಾದ ಅರ್ಪಿಸಿ.

No comments:

Post a Comment