ನಾವೆಂದಾದರೂ ಹೋಗಿರೆವೆವಾ?
ಈ ಸಭೆಗಳಲ್ಲಿ, ನಮ್ಮ
ಅಭಿವೃದ್ಧಿ ಯೋಜನೆ
ಆದಾಯ- ವೆಚ್ಚುಗಳ ಅಂದಾಜು ಪಟ್ಟಿ
ಆರೋಗ್ಯ
ಕಸ ಸುಧಾರಣೆ ಇವೆಲ್ಲ ವಿಷಯಗಳ ಚಿಂತನೆ ನಡೆಯುತ್ತದೆ,
ಈ ಎಲ್ಲ ವಿಷಯಗಳಿಗೂ ಹಣ-ಕಾಸಿನ ಪಾಲು ಇದೆ,ಆದರೆ ಈ ಸೌಲಭ್ಯಗಳ ಉಪಯೋಗವಾಗಡಿದಲ್ಲಿ ಇವು ಲೂಪವಗುತ್ತವೆ. ಬದಿಗಿಟ್ಟ ಹಣ ಒಂದು ಬೇರೆ ಯೋಜನಗಳ ಪಾಲಾಗುತ್ತವೆ, ಇಲ್ಲ ಮರಳಿ ರಾಜ್ಯಕೊಷಕ್ಕೆ ಹೋಗುತ್ತದೆ ಇಲ್ಲ ಇನ್ನ್ಯರದ್ದೋ ವೈಯಕ್ತಿಕ ಖಜಾನೆಯನ್ನು ಸೇರುತ್ತದೆ.ಯಾವ ವೆಚ್ಚಕ್ಕೆ ಆ ನಿಧಿಯು ಬದಿಗಿಟ್ಟಿತೋ ಆ ಸೌಲಭ್ಯ ಲೋಪವಾಗುತ್ತದೆ.
ಗ್ರಾಮಸಭೆಗಳು ಏಪ್ರಿಲ್ - ಜೂಲೈ-- ಸೆಪ್ಟೆಂಬರ್ -- ಕಡೆಯ ತಿಂಗಳು ನನಗೆ ತಿಳಿದಿಲ್ಲ, ನಡೆಯುತ್ತದೆ, ಇನ್ನು ನಾಲ್ಕರ ಘೋಷಣೆಯಾಗುತ್ತದೆ. ಎಂದಾದೊರೋಮ್ಮೆ ದಯಮಾಡಿಸಬೇಕು,
ಭಾರಿಸು ಕನ್ನಡ ಧಿಂ ಧಿಮ್ವ ಓ ಕರ್ನಾಟಕ ಹೃದಯ ಶಿವ, ಸತ್ತಂತಿಹರನು ಬಡಿದೆಚ್ಚರಿಸು.
No comments:
Post a Comment