Wednesday, January 12, 2011

feast of the fabulous wild men day

Today is an unusual funday, the feast of the fabulous wild men day.

The online research unanimously agrees, that there are cards to commemorate the occasion, there are gifts, but no one knows what it is all about.

No evidence as to who created it and no congressional proclamations are seen.

It could be lets says feast we all know what it is, and fabulous men, pick your choice.

Maybe it is a date to commemorate the Indian community whose mythology talks about great cooks who were men, King Nala and Bheema to be more contemporary be those reality shows hosted by chefs like Sanjeev Kapur or Rohit Roy or Akshay Kumar.





 
ಇಂದು, ಅಮೆರಿಕೆಯಲ್ಲಿ feast of the fabulous wild men . ಇದುಯೆಂದು ತಿಳಿಯಲು ಇಂಟರ್ನೆಟ್ ನೋಡಿದೆವು ವಂದನ ಪ್ರತ್ರಿಕೆಗಳ ಸಾರಿಯಿದ್ದವು ಆದರು, ಯಾರು ಪ್ರಾರಂಭಿಸಿದ್ದು, ಎಂದು, ಏಕೇ ಈ ವಿಚಾರಗಳಿಲ್ಲಾ. ನನ್ನ ಗಳತಿಯಂದಳು, feast  ಅಂದರೆ ಔತಣ ಇನ್ನು fabulous  men  ಹ್ಮ್ಮ್ ಅಮಿತಾಬ್ ಬಚ್ಚನ್ನಿಂದ ಪ್ರಾರಂಭಿಸಿ ಹೃತಿಕ್ ರೂಅಶನ್ ವರೆಗೆ ಯಾರು ಇರಬಹುದು. ಇಲ್ಲ ನಳ ವ್ರಿಕೊಧರರಂಥ ಪುರುಶೋತ್ತಮ್ಮರು ತಯಾರಿಸಿದ ನಳಪಾಕ ವಿರಬಹುದು, ಸ್ವಪ್ಲ ಸಂಕಾಲೀನರಾಗಬೇಕ್ಕಾದರೆ ಸಂಜಯ ಕಪೂರನ ಪಾಕ್ಷಸ್ತ್ರವಿರಬಹುದು.  ನಿಮ್ಮಯೇನ್ಕಿಕೆ ಏನೆಂದು ಬರೆಯಿರಿ. :)

Tuesday, January 11, 2011

bheeshmana koneya dinagalu

ಭೀಷ್ಮನ ಕೊನೆಯ ದಿನಗಳು, ಡಾ.ಭಾಸ್ಕರಾನಂದ ಕುಮಾರರು ಬರದೆ ನಾಟಕ. ಇದು, ಅವರ ಇದೆ ಹೆಸರಿನ ತುಳು ನಾಟಕದ ಭಾಷಾಂತರ.




ಸೂಕ್ಷ್ಮವಾಗಿ, ಮಹಾಭಾರತದ ಧಯರೆಯಲ್ಲಿಯೇ ಇದ್ದು, ಡಾ.ಸಾಹೇಬರು, ಹೊಸದಾದ ಒಂದು ತರ್ಕ ಕೊಟ್ಟಿದ್ದಾರೆ. ಭಾಷೆ ಸರಳ ಹಾಗು, ಗರಿಗರಿಯಾಗಿದೆ. ಗಂಗೆ, ಕೃಷ್ಣ,ಸುಯೋಧನ, ಕರ್ಣ, ಅಂಬೆ,ಧರ್ಮರಯನೊಡನೆ ಸಂಭಾಷಣೆಯೊಂದಿಗೆ ತಮ್ಮ ದೃಷ್ಟಿಕೋನವನ್ನು ಪರಿಚಯಿಸಿದ್ದಾರೆ.

ಆಚರ್ಯರೆ (ಇವರ ದ್ರೋಣಾಚಾರ್ಯಕ್ಕೆ ನಾನು ಏಕಲವ್ಯ.) ಈ ನಾಟಕದ ಪ್ರಯೋಗ ಯಾವಾಗ?

international thank you day

ಇಂದು ಅಂತಾರಾಷ್ಟ್ರೀಯ thank you ದಿವಸ.


ಇಂದು ನಮ್ಮ ಜೀವನದಲ್ಲಿ ಯಾರಿಗೆ ಯಾವುದಕ್ಕೆ ಧನ್ಯವಾದಗಳು ಹೇಳಬಯಸುತ್ತೆವೋ ಹೇಳಿಯೆಂದು ನೆನಪಿಸುತ್ತದೆ.

ನಾವು ಸಣ್ಣವರಿದ್ದಾಗ, ಯಾರಾದರು ಏನಾದರು ಕೊಟ್ಟರೆ ಅವರ ಮುಂದೆ ಅದನ್ನು ಬಿಚ್ಚುವ ಪ್ರಸಂಗವೇ ಇಲ್ಲ, ಆಶೆಬುರ್ಕುತನದ ಲಕ್ಷಣವಾಗಿತ್ತು. ಆದರೆ ಇಂದು, ಕೊಟ್ಟ ಉಡುಗೊರೆ ಬಿಚ್ಚಿ ಅದರ ಪ್ರಶಂಸೆ ಮಾಡುವುದು ಸಭ್ಯತೆ. ಧನ್ಯವಾದ ಸಲ್ಲಿಸಲು ಸಂದೇಶ ಪ್ರತ್ರಿಕೆಗಳ ಸಾಲೆನಿಂತ್ತಿದೆ.

ನೆನಪಿತ್ತು, ನಿಮ್ಮ ಧನ್ಯವಾದ ಅರ್ಪಿಸಿ.

Monday, January 10, 2011

international thank you day

Thank you for the music and the song I sing.


Thanks to the morning light thanks to the foaming sea, to the uplands of home.

I like the song count your many blessings name them one by one. That’s what thank you is all about. The world celebrates the international thank you day, who shall thank everyone who has come to my life, the good –bad-ugly. The visitors-seasonal friends and the eternal ones.

There are so many people so many events that have gone by without me acknowledging them, it is too late for the thank you the people have gone on.

The gift of the new day, the smell of the first rain, the crystal dews, the roaring ocean, what can leave out?

a charmed life with warm family. Yes there is a lot we all have to thank for.

The small gestures and day to day help.

Lets thank Life, loving and giving.

Thursday, January 6, 2011

yeLu naagarika.

ನಾವೆಂದಾದರೂ ಹೋಗಿರೆವೆವಾ?


ಈ ಸಭೆಗಳಲ್ಲಿ, ನಮ್ಮ

ಅಭಿವೃದ್ಧಿ ಯೋಜನೆ

ಆದಾಯ- ವೆಚ್ಚುಗಳ ಅಂದಾಜು ಪಟ್ಟಿ

ಆರೋಗ್ಯ

ಕಸ ಸುಧಾರಣೆ ಇವೆಲ್ಲ ವಿಷಯಗಳ ಚಿಂತನೆ ನಡೆಯುತ್ತದೆ,

ಈ ಎಲ್ಲ ವಿಷಯಗಳಿಗೂ ಹಣ-ಕಾಸಿನ ಪಾಲು ಇದೆ,ಆದರೆ ಈ ಸೌಲಭ್ಯಗಳ ಉಪಯೋಗವಾಗಡಿದಲ್ಲಿ ಇವು ಲೂಪವಗುತ್ತವೆ. ಬದಿಗಿಟ್ಟ ಹಣ ಒಂದು ಬೇರೆ ಯೋಜನಗಳ ಪಾಲಾಗುತ್ತವೆ, ಇಲ್ಲ ಮರಳಿ ರಾಜ್ಯಕೊಷಕ್ಕೆ ಹೋಗುತ್ತದೆ ಇಲ್ಲ ಇನ್ನ್ಯರದ್ದೋ ವೈಯಕ್ತಿಕ ಖಜಾನೆಯನ್ನು ಸೇರುತ್ತದೆ.ಯಾವ ವೆಚ್ಚಕ್ಕೆ ಆ ನಿಧಿಯು ಬದಿಗಿಟ್ಟಿತೋ ಆ ಸೌಲಭ್ಯ ಲೋಪವಾಗುತ್ತದೆ.



ಗ್ರಾಮಸಭೆಗಳು ಏಪ್ರಿಲ್ - ಜೂಲೈ-- ಸೆಪ್ಟೆಂಬರ್ -- ಕಡೆಯ ತಿಂಗಳು ನನಗೆ ತಿಳಿದಿಲ್ಲ, ನಡೆಯುತ್ತದೆ, ಇನ್ನು ನಾಲ್ಕರ ಘೋಷಣೆಯಾಗುತ್ತದೆ. ಎಂದಾದೊರೋಮ್ಮೆ ದಯಮಾಡಿಸಬೇಕು,



ಭಾರಿಸು ಕನ್ನಡ ಧಿಂ ಧಿಮ್ವ ಓ ಕರ್ನಾಟಕ ಹೃದಯ ಶಿವ, ಸತ್ತಂತಿಹರನು ಬಡಿದೆಚ್ಚರಿಸು.

Saturday, January 1, 2011

kannadati

ಸಹ್ಯಾದ್ರಿಯ ಲೋಹದಲಿರ ಉತ್ತುಂಗದ ನಿಲುಕಿನಲ್ಲಿ,


ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ

ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ

ಇದು ನಿಸ್ಸಾರ್ ಅಹಮದರು ಕಂಡ ಕನ್ನಡ ತಾಯಿ. ಬಾರೋ ಸಾಧನ ಕೇರಿಗೆ, ಮರಳು ನಿನ್ನಿ ಊರಿಗೆ ಎಂದು ಬೇಂದ್ರೆ ಅಂದರು, ಈ ಭಾವನಾ ಜೀವಿಗಳಿಗೆ ಸ್ಫೂರ್ತಿ ನೀಡಿದ ಕನ್ನಡತಿ.

 ಹರಿವ ನದಿಯ ಕಳರವ ಸೀತಾ ನದಿಯ ತೀರದಲ್ಲಿ. ನನ್ನ ತಂದೆ ಹಾಗು ಅವರ ಅಣ್ಣ-ಅಕ್ಕಂದಿರ ಕ್ರೀಡಾಂಗಣ

 ತೆನೆ ಬಳಕು ಶಿವಪುರದ ಕೃಷಿಯಲ್ಲಿ

 ವಾನರ ಸೇನಾ ಓಲಗ ಸೋಮೇಶ್ವರದಲ್ಲಿ


 ಪಕ್ಷೀ ತೀರ್ಥ ಶೃಂಗೇರಿ

 ತುಂಗೆಯ ಮಡಿಲಲ್ಲಿ ಇಜುವ ಮೀನು




 ಮೀನನ್ನು ತಿನ್ನಿಸುವ ಭಕ್ತಾಧಿಗಳು, ಸಮಯದೊಂದಿಗೆ ಬದಲಾಗಿದೆ ಮೀನು ಮುಂಡಕ್ಕಿ ತಿನ್ನದೇ ರುಸ್ಕು ಅಥವಾ ಬಿಸ್ಕೆಟ್ಟು ತಿನ್ನಲು ಅಣಿ.
ಸಹ್ಯಾದ್ರಿಯ ಲೋಹದಲಿರ ಉತ್ತುಂಗದ ನಿಲುಕು.

ಬೈಯಲು ಸೀಮೆಯ ಗದ್ದೆ ಬಂಡಿಯೊಂದಿಗೆ

ಮಂಗಳವಾರದ ಪಶುಸಂತೆಗೆ ಹೋರಟ ರೈತ ಕುಟುಂಬ.
ಧಾರವಾಡ ನಗರಕ್ಕೆ ವಲಸೆ ಬಂದ ವಾನರರು