ಜೀವನ್ದ್ದುಶ ಇವೆಲ್ಲ ಬಹಳ ದೊಡ್ಡದೊಡ್ಡ ಶಬ್ದಗಳು, ನನ್ನ್ಗೆನೋ ಮೋಟೋ ಅಂದರೆ ಈ ಸನ್ನಿವೇಶದಲ್ಲಿ ಸಿದ್ದಾಂತವೆಂದು ತೋರುತಿದೆ, ಏನೆ ಇರಲಿ ಧ್ಯೆಯೇನೋ ಸಿದ್ದನ್ತವೋ ನನ್ನತನವನ್ನು ಉಳಿಸ್ಕೊಂದು ಅನ್ಯರೊಡನೆ ಬಾಳುವುದು ಚೆನ್ನಾಗಿರುತದೆ ಅಲ್ಲವ?
ನಿನ್ನ ನೀನು ಮರೆತರೇನು ಸುಖವಿದೆ? ತನ್ನತನವ ಮರೆತರೇನು ಸುಖವಿದೆ?
ಈ ವಿಚಾರಗಳೇ ನನ್ನ ನ್ರತ್ಯ ನಾಟಕ ಪೂರ್ಣಿಮಾದ ಆದರ, ನವರಾತ್ರಿಯ ನವದುರ್ಗ ನಮ್ಮಲ್ಲಿಯ ನವಶಕ್ತಿಯ ಸಂಕೇತ, ಅವುಗಳನ್ನು ನಾವೇ ವಿಕಾಸಗೊಳಿಸಬೇಕು.
No comments:
Post a Comment