ಪ್ರಶ್ನೆಯೇನೋ ಚನ್ನಾಗಿದೆ ಆದರೆ ಉತ್ತರ ಕೊಡಲು ಪೇಚಾಡುವ ಪ್ರಸಂಗ. ಆದರೂ ಪ್ರಯತ್ನಿಸೋಣ ಬಿಸಿಬೇಳೆಬಾತ್ ಹಾಗೂ ಮೊಸರನ್ನವೆಂದು ಉತ್ತರಿಸಿದರೆ, ಇನ್ತೆರ್ನೆತ್ವಾಸಿಗಳಾದ ಏನ್.ಅರ,ಕೆ ಅಂದರೆ ನೋಂ ರೆಸಿಡೆಂಟ್ ಕನ್ನಡಿಗರು ತಟ್ತಂದು ತಿಳಿದರು, ಪೆಚಾದುವವರು ನಮ್ಮ ದೇಶೀ ವಿದೇಶಿಯರು, "ಒಹ್! ತುವರ್ದಾಲ್ pulao" ಎಂದು ಒಬ್ಬಳು ಕರೆದರೆ, ವಾಟ್'ಸ ಇಟ್ ಎಂದು ಇನ್ನೊಬ್ಬಳ ಪ್ರಶ್ನೆ, "ರೈಸ್ ಅಂಡ್ ಯೋಗುರ್ತ್ ಯೌ ಕ್ನೌ " ಪರವಾಗಿಲ್ಲವೇ, ಕೆ.ಬಿ.ಸಿ ಗೆ ಇವರನ್ನು ಕಳಿಸಬಹುದು. "ದಿಸ್ ಇಸ್ ಮಸಾಲ ಬಾತ್ no" ಎಂದು ತ್ಯಾಕರೆನಾಡಿನ ವೀರ ಮರಾಟಿ ತಾಯಿ. ಮೊಸರನ್ನ್ಕ್ಕೆ, ದಹಿ-ಬುತ್ತಿ ಯಂಬ ನಾಮಕರಣವೂ ಕೇಳಿಬಂತು. ಇವೆಲ್ಲಗಿಂಥಲೂ ನನ್ನಗೆ ಹಸ್ಯಮಯವೆಸಿದ್ದು ನನ್ನ ೨ ವರ್ಷದ ಮಗಳ ಉತ್ತರ "ಹಾಲು ನೂಡಲ್ಸ್ " ಸ್ವಲ್ಪ ರಿಸರ್ಚ್ ಮಾಡಿದನಂತರ ಅವಳು ಕೇಳಿದ್ದು ಶ್ಯಾಮಿಗೆ ಪಾಯಸವೆಂದು ತಿಳಿಯಿತು.
No comments:
Post a Comment