Tuesday, June 14, 2011

15th june is power of a smile day.


Smile and the world smiles with you, and cry you cry alone was what we learnt. But as I see things today smile and the world smiles at you, cry and you pay for the Kleenex. For want of better things to do I thought of listing the things that make me smile.

That’s when I reflected on smile. The polite because I have to smile. Or the plastic smile of page3. A smile that sneers ,smile that mocks. The smile would essentially be the same set of muscles activating then what is that, that makes the difference in expression.

Yeah! Its not orbicularis oris, but it is orbicularis occuli and the combination of both that make the difference.

Someday I would like to note what really happens within me when someone smiles.

Anyway a smile is so powerful that

• It makes you happy

• It makes the receiver happ

• It does not cost either you or the receiver a penny

• It gets quicker service from the shop attendant.

• It gets you better business.

Check out the smile power.

ನಗುವುದು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವಕೆಳುತ ನಗುವುದು ಅತಿಷಯದ ಧರ್ಮ.

ಅದ್ದಕ್ಕೆ ಇರಬೇಕು ಜೂನ್ ೧೫ ನಗುಮೊಗದ ತಾಕಟ್ಟಿನ ದಿನವಾಗಿ ಆಚರಿಸುತ್ತಾರೆ.

ನಗುವಿನಲ್ಲೂ ವಿಕ್ರುತಿಗಳಿವೆ, ಸಹಜದ ಮಂದಸ್ಮಿತ, ಗೆಲಿಮಾಡುವ ನಗು, ಅಪಮಾನಿಸುವ ಕ್ರೂರ ನಗು, ಅಟ್ಟಹಾಸದ ನಗು. ಆದರೆ ಮನಮುಟ್ಟುವ ಮುಗ್ದ ಮುಕ್ತ ನಗು.

ಈ ಎಲ್ಲ ನಗುವಿನಲ್ಲಿಯು ತುಟಿಯ ಸುತ್ತಿನ ಸ್ನಾಯು ಶ್ರಮಪದುತ್ತದೆ. ಆದರೆ ನಗುವಿನ ಅರ್ಥ ಪರಿಪೂರ್ಣವಾಗಬೇಕಾದರೆ ಕಣ್ಣಿನಲ್ಲಿ ಮಿಂಚುವ ನಗು ಅಗತ್ಯ.

ಇಂದು ನಗುವಿಂದ ಪ್ರಭವನ್ನು ಅನುಭವಿಸಿ. ಒಂದು ಕಿರುನಗೆಯಲ್ಲಿ

• ನಮ್ಮ ಮನಸ್ಸು ಉಲ್ಲಸಗೊಳುತ್ತದೆ

• ನೋಡುವವರ ಹೃದಯ ಹಗುರವಾಗುತ್ತದೆ.

• ಸೂಪರ್ ಮಾರ್ಕೆಟಿನಲ್ಲಿ ಗ್ರಾಹಕ-ಸಹಾಯಕಿ ನಗುಮೊಗದಿಂದ ಸಹಾಯಮದುತ್ತಾಳೆ

• ನಗುವು ಹಂಚಿಕೊಳ್ಳಲು ಹಣ-ಕಾಸಿನ ವೆಚ್ಚವಿಲ್ಲ.

ಇನ್ದೊಮ್ಮೆ, ನಗುತ ನಗಿಸುತ, ನಕ್ಕು ನಲಿಯುತ ಬಾಳೋಣ ನನ್ನ ತಮ್ಮ ಮಂಕು ತಿಮ್ಮ.



No comments:

Post a Comment