Sunday, June 26, 2011

communication

A conversation is an oral exchange of sentiments opinion, and ideas,


Its also an informal discussion of a issue between groups, governments or institutions.

This makes it is interesting when was the last conversation I had. Ideally I should have said two days ago, with my brother, yet it is the conversation with my friend gayatri that makes me feel like there has been an exchange of idea, we have discussed obstacles and overcoming it. We rejoiced achievements and know where we need go on from here.

Greater conversation was with my cousin’s wife, of course I played the key role of a listener, she had understood the exact need that her husband emotionally and she had decided to full fill that need she was so contented with his achievement and so proud of the person he was. She says it is a joy for her when the family reaches out to him with affection.

The corporate one is more precise, the discussion of the new creative venture we do we begin and how we plan, where shall we apply for aids and how shall we budget, from normally only being the creative person this was definitely a challenge and an exhausting one.

ನಿಮ್ಮ ಇತೀಚಿನ ಮುಕ್ತ ಸಂಭಾಷಣೆ.

ಪ್ಲಿನ್ಕ್ಯ್ ಇತೀಚಿನ ಸಂಭಾಷಣೆಯಾ ಬಗ್ಗೆ ಕೇಳುತಿರುವಳು.

ಸರಿ, ಸಂಭಾಷನೆಯಂದರೆ, ಶಭ್ದಿಕವಾಗಿ ವಿಚಾರ,ಅನಿಸಿಕೆ ಅಥವಾ ಅಭಿಪ್ರಾಯಗಳ ವಿನಿಮಯಿಸುವುದು.

ಸರ್ಕಾರ,ಸಂಸ್ತೆ ಹಾಗು ಸಂಘಗಳ ಮಧ್ಯದ ಅಸಾಂಪ್ರದಯಕ ವಿಚಾರ-ವಿಮರ್ಷೆಯೂ ಒಂದು ವಿಧದ ಸಂಭಾಷಣೆಯೇ .

ಮೊದಲನೇ ಪ್ರಕಾರದ ಸಂಭಾಷನೆಯಾದರೆ, ತಮ್ಮನೋದಿಗೆ ಎರಡು ದಿನಗಳ ಹಿಂದೆ ನಡೆದಿದೆ ಎನ್ನಕ್ಕ ಬೇಕು ಆದರೆ ಅಲ್ಲಿ ಅವನ ಧ್ವನಿ ಆಲಿಸುವುದು ಮಾತ್ರ ನನ್ನ ಕೆಲಸ. ನಿಜವಾದ ಸಂಭಾಷಣೆ, ಗೆಳತಿ ಗಾಯತ್ರಿಯೊಂದಿಗೆ ನಡೆದ್ದುದ್ದು. ನಮ್ಮ ಕಿರು ಜಯಗಲ್ಲನ್ನು ವಿಜ್ರಂಭಿಸಿ, ಅಡಚಣೆಗಳನ್ನು ವಿಶ್ಲೇಷಿಸಿ, ಅವುಗಳ ಪರಿಹಾರ ಹುಡುಕಿ, ಅತ್ತು-ನಕ್ಕು ನಮ್ಮ ಭಂಧವ್ಯವನ್ನು ದೃಡಗಳಿಸಿದೆವು.

ಇನ್ನು ಸಂಸ್ತೆಯ ಅಸಂಪ್ರದಾಯಿಕ ವಿಚಾರ-ವಿಮರ್ಶೆಯೆಂದರೆ, ನಾವು ಸಧ್ಯದಲ್ಲಿ ನಡೆಸಲಿರುವ ಹೊಸ ನಾಟಕದ ತಯಾರಿ, ಇದರ ವೆಚ್ಚು,ವೆಚ್ಚಿಗೆ ಧನಸಹಾಯ ನೀಡುವ ದಾನಿಗಳು, ಅವರಿಗೆ ಕಳಿಸಬೇಕಾದ ಬುದ್ಗೆತ್, ನಮ್ಮ ತಂದ, ತಂಡದಲ್ಲಿ ಕಾರ್ಯ ನಿರ್ವಹಣೆ ಇದು shrama ಹಾಗು ವೇಳೆ ತೆಗೆದುಕೊಳ್ಳುವ ಕಾರ್ಯ.







No comments:

Post a Comment