Wednesday, June 15, 2011

fly a kite

15th June 1752, Benjamin Franklin succeeded in his experiment with electricity by using kite flying. This discovery incidentally saved his house from being struck down by the wrath of Thor. It is commemorated by flying a kite.


I wonder what would happen if a science teacher would tell her students “go fly kites in honour of Ben Franklin.” What would the students do for go fly a kite in today’s jargon would be?

• Go away

• Get out of here

• Hit the road

• Do something else

For a politician it would mean toss an idea and see what the response would be then decide if it should be made into a public issue or not.

So shall we go fly kites?

ಜೂನ್ ೧೫ ೧೭೫೨ ರಲ್ಲಿ, ಬೆಂಜಮಿನ್ ಫ್ರಂಕ್ಲಿನರು ಗಾಳಿಪಟದ ಸಹಾಯದಿಂದ ವಿದ್ಯುತ್ ಶಕ್ತಿಯ ಬಗ್ಗೆ ಪ್ರಯೋಗ ನಡೆಸಿದರು. ಈ ದಿನ ಅಮೆರಿಕಯ ವಿಜ್ಞಾನ ಬಂದದ ಕೊರಿಕೆಯಮೇಲೆ ಗಾಳಿಪಟ ಹಾರಿಸುವ ದಿನವೆಂದು ಆಚರಿಸುತ್ತಾರೆ. ಆಂಗ್ಲ ಭಾಷೆಯಲ್ಲಿ "fly kites"ಅನ್ನುತ್ತಾರೆ ಆಡು ಆನ್ಗಳಬಷೆಯಲ್ಲಿ."go fly kites"ಅಂದ್ರೆ

• ಇಲ್ಲಿಂದ ಹೋಗು

• ತೊಲಗು

• ನಿನ್ನ ದಾರಿ ನೋಡು

• ಬೇರೆನಾದರು ಕೆಲಸ ಮಾಡು

ರಾಜಕಾರಣಿಗಳು ಯಾವುದೇ ವಿಷಯವನ್ನು ಜನರಮುಂದೆ ಎಸೆದು ಅದಕ್ಕೆ ಬಂದ ಪ್ರತಿಕ್ರಿಯೆಯಿಂದ ತಮ್ಮ ಮುಂದಿನ ಕರ್ಯಕಲ್ಪ ನಿಶ್ಚಯಿಸುವುದಕ್ಕು "flying kites" ಎನ್ನುತ್ತಾರೆ.

ಅಪ್ಪಿತಪ್ಪಿ, ವಿಜ್ಞಾನದ ಅಧ್ಯಾಪಕರು, ತಮ್ಮ ವಿದ್ಯಾರ್ಥಿಗಳಿಗೆ ಯಥಾರ್ಥ ಪ್ರಯೋಗ ಮಾಡಿಸಲು "go fly kites"ಅಂದರೆ ಏನಾದಿತು?







No comments:

Post a Comment